ಉಗ್ರರಿಗೆ ಸಾಥ್ ಕೊಡೋ ದೇಶಕ್ಕೆ ಯುದ್ದ ವಿಮಾನ ಕೊಟ್ಟಿದ್ದು ತಪ್ಪು! | Oneindia Kannada

2022-09-28 619

Jaishankar, who is on a trip to America, has questioned America's move to provide F-16 fighter jets to Pakistan.
ಅಮೆರಿಕ ಪ್ರವಾಸದಲ್ಲಿರುವ ಜೈಶಂಕರ್‌ ಅವರು, ಪಾಕಿಸ್ಥಾನಕ್ಕೆ ಅಮೆರಿಕವು ಎಫ್ 16 ಯುದ್ಧ ವಿಮಾನಗಳನ್ನು ನೀಡಲು ಮುಂದಾಗಿರುವ ಕ್ರಮ ವನ್ನು ಪ್ರಶ್ನಿಸಿದ್ದಾರೆ.

#Externalaffairsshankar
#jaishankar